lalithasiddabasavaiah
on 28 September, 2014 at 7:06 PM
ಇಂಥಹದ್ದು ಇದೇ ಮೊದಲಿರಬೇಕು ಅಲ್ಲವೆ? ರಂಗಶಿಕ್ಷಣ ಪಡೆದವರೆಲ್ಲರಿಗು ಕೆಲಸ ದೊರೆಯುತ್ತಿದೆಯೆ? ಸರ್ಕಾರೀ ಅಥವಾ ಖಾಸಗಿಯೆ ಆಗಲಿ ರಂಗಶಿಕ್ಷಿತರೆಲ್ಲ ರಂಗದಲ್ಲೆ ವ್ಯಸ್ತರೇ ಎಂಬುದು ಹೊರಗಿನವರಿಗೆ ಗೊತ್ತೆ ಆಗುವುದಿಲ್ಲ, ಅಲ್ಲಲ್ಲಿ ರಂಗಶಿಕ್ಷಣವನ್ನು ಶಾಲೆಗಳಲ್ಲಿ ಕಡ್ಡಾಯ ಮಾಡಿ ಅಂತ ಕರೆ ಕೊಡುವುದನ್ನಷ್ಟೆ ನಾವು ಸಾಮಾನ್ಯರು ಕೇಳಿರುವುದು.ಇಂಥಹ ಸಮ್ಮೇಳನ ಆಗುವುದು ಒಳ್ಳೆಯದು. ಆದರೆ ಗೋಷ್ಠಿಗಳು ಕಿಕ್ಕಿರಿದಂತಾಗಲಿಲ್ಲವೆ? ಗೋಷ್ಠಿ ೨ ಮತ್ತು ೪ ರಲ್ಲೆ ಇನ್ನೆರಡರ ವಿಷ್ಯಗಳೂ ಸೇರಿಹೋಗುತ್ತಲ್ಲ, ಮತ್ತೆ ಆ ಗೋಷ್ಠಿಗಳ್ಯಾಕೆ ಅಂತ ನನಗನ್ನಿಸಿತು. ರಂಗಸಂವಾದ ಇನ್ನೊಮ್ಮೆ ಇಟ್ತುಕೊಂಡಿದ್ದರು ಆಗುತ್ತಿತ್ತೇನೋ. ಏಕೆಂದರೆ ರಂಗ ಪದವೀಧರರ ದೃಷ್ಠಿಯಿಂದ ೨ ಮತ್ತು ೪ ಗೋಷ್ಟಿಗಳಿಗೆ ಹೆಚ್ಚಿನ ಮಹತ್ವ ಕೊಟ್ಟರೆ ಸರಿ ಅಲ್ಲವಾ?